ಓ ಗೆಳತಿ,
ಬದುಕನ್ನು ಸ್ವಾತಂತ್ರೈವಾಗಿ ಅನುಭವಿಸಲು ಶುರುಮಾಡಿದ್ದ್ ಆ ದಿನಗಳಲ್ಲಿ ಮಿಸ್ ಆಗಿ ಬಿದ್ದ ಒಂದು Look ನಮ್ಮಿಬ್ಬರನ್ನೂ ಇಷ್ಟು ವರ್ಷ ಪ್ರೀತಿ . ನೋವು, ಹರಟೆ, ಕನಸು, ಭಾವನೆಗಲ್ಲಿಂದ ಬಂಧಿಸಿ ಬಾರಿ ಸುಖಾಂತವಾಗಿ ನಡೆಸಿಕೊಂಡು ಬಂದರು , ಮುಂದೊಂದು ದಿನ ನೀನು ನನ್ನಿಂದ ಮಿಸ್ ಆಗಿ ದೂರವಾಗ್ತೀಯ ಅಂತ ತಿಳಿದು , ನುಕ್ಚು ನೂರಾಗಿರುವ ಕನಸನ್ನು, ನೋವು ಬಚ್ಚಿಟ್ಟ ಮನಸನ್ನು ಹೊತ್ತು ನಿಂತಿರುವ ಈ ದಿನ , ನಾನು ನಿನ್ನ ಈ ಜಗತಿನ ಬೇರೆ ಎಲ್ಲ ಜೀವ ರಾಶಿಗಳಿಗಿಂತ ಹೆಕ್ಚು ಪ್ರೀತಿಸ್ತಹ ಇದೀನಿ.. ಹಿಂದೆಂದೂ ನಾನು ನಿನ್ನ ಇಷ್ಟು ಪ್ರೀತಿಸಿಯೇ ಇರ್ಲಿಲ್ಲ .. ಈ ಒಂದು ಕ್ಷಣ .. ನಾ ನಿನ್ನ ತುಂಬಾ ತುಂಬಾ ಮಿಸ್ ಮಾಡ್ಕೊತ ಇದೀನಿ..
ಕಾರಣಾಂತರಗಳಿಂದ ಬೇರೆಯಾಗುವ ನಾವಿಬ್ಬರು , ಕಾಣುವ ಕಣ್ಣುಗಳಿಗೆ ದೂರದಂತಿದ್ದರು .. ನನ್ನ ಬದುಕಿನ ಬಂಡಿ ಯಲ್ಲಿ ಒಂದು ಕ್ಷಣ ವಾದರೂ ನಿನ್ನ ತುಂಟ ನಗೆಯನ್ನು ಮಿಸ್ ಮಾಡ್ಕೊತೀನಿ... ನಿನ್ನ ಪ್ರೀತಿಯ ಪುಟ್ಟ ಕೂಪವನ್ನು ಮಿಸ್ ಮಾಡ್ಕೊತೀನಿ...ನೀನು ಇದ್ದಿದ್ರೆ ನನ್ನು ಅರ್ಥಮದ್ಕೊತಿದೆ ಅಂದ್ಕೋತೀನಿ..... ಹೀಗೆ ನನಗೆ ಗೊತಿಲ್ಲದೇ .. ನನಗಾಗಿ ಬರುವ ನಿನ ನೆನಪುಗಳ್ಲನ್ನ ನನಗೆ ಬಲವತವಾಗಿ ದೂರಮಾಡಲಾಸಾಧ್ಯವಾದಾಗ .. ನುಚ್ಚು ನೂರಾದ ಎಲ್ಲ ಕನಸುಗಳ್ಲನೂ ಜೋಡಿಸಿ...ನಿನ್ನೊಂದಿಗಿನ ನೆನಪುಗಳ್ಲನ್ನ ಮುದ್ದು ಮುದ್ದಾಗಿ ಕೂಡಿಸಿ,... ಒಂದು ಮೂಲೆಗೆ ಹೂಗಿ..".Dear i love u so much ..today i miss a lot .. " ಅಂತ ಮೆಲ್ಲಗೆ ನಾನಣ್ಣ ಮಾನಸಿನಲ್ಲೇ ಗುಣಾಗಿದರೆ...ನೀನು.. ಬೇಜಾರು ಮಾಡ್‌ಕೊಳ್ಳಲ್ಲ ಅಲ್ವಾ..?
No comments:
Post a Comment